ಉತ್ತರ ಪ್ರದೇಶ : ವಿದ್ಯಾರ್ಥಿಗಳು ತಪ್ಪು ಮಾಡುವುದು ಸಹಜ. ಆದರೆ ಅದಕ್ಕಾಗಿ ಶಿಕ್ಷಕರು ಅವರಿಗೆ ಸಾಯುವ ರೀತಿ ಹೊಡೆಯುವುದು ಯಾವ ನ್ಯಾಯ ಹೇಳಿ. ಇಂತಹದೊಂದು ಅಮಾನವೀಯ ಘಟನೆ ಉತ್ತರಪ್ರದೇಶದಲ್ಲಿನ ಬಾಂದ್ರಾ ಜಿಲ್ಲೆಯಲ್ಲಿನ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ. ಉತ್ತರಪ್ರದೇಶದಲ್ಲಿನ ಬಾಂದ್ರಾ ಜಿಲ್ಲೆಯ ಸದಿಮದನಾಪುಟ್ ನ ಶಾಲೆಯ ಶಿಕ್ಷಕ ಜೈರಾಜ್ ಎಂಬಾತ ಮಂಗಳವಾರ ಎಂಟು ವರ್ಷದ ವಿದ್ಯಾರ್ಥಿ ಅರ್ಬಾಜ್ ಗೆ ಥಳಿಸಿದ್ದಾನೆ. ತೀವ್ರ ಗಾಯಗೊಂಡ ವಿದ್ಯಾರ್ಥಿಯನ್ನು ಬಳಿಕ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವಿದ್ಯಾರ್ಥಿ