ಬ್ರಿಟನ್ : ಕೆಲವರು ಕೊವಿಡ್ ಸೋಂಕಿಗೆ ತುತ್ತಾದ ಹತ್ತು ದಿನಗಳ ನಂತರವೂ ಇತರರಿಗೆ ಸೋಂಕು ಹರಡಬಲ್ಲರು ಎಂದು ಬ್ರಿಟನ್ನ ಎಕ್ಸೆಟರ್ ವಿವಿಯ ಸಂಶೋಧನೆ ತಿಳಿಸಿದೆ.ಈಗಾಗಲೇ ಪಾಸಿಟಿವ್ ಬಂದಿದ್ದ ವ್ಯಕ್ತಿಗಳು ನಂತರವೂ ಸೋಂಕು ಹರಡಬಲ್ಲರೇ ಎಂಬುದನ್ನು ಸಂಶೋಧನೆ ಮಾಡಲಾಗಿತ್ತು. ಒಟ್ಟು 176 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.ಅದರಲ್ಲಿ ಸುಮಾರು 13 ಪ್ರತಿಶತ ಜನರು ಸೋಂಕು ಕಂಡುಬಂದ ಹತ್ತು ದಿನಗಳ ನಂತರವೂ ಮತ್ತೊಬ್ಬರಿಗೆ ಸೋಂಕು ಹರಡಲು ಕಾರಣವಾಗಬಲ್ಲರು ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.ಇಂಗ್ಲೆಂಡ್ ಸೇರಿದಂತೆ ಹಲವು