ನವದೆಹಲಿ : ವಿಶ್ವ ಆರೋಗ್ಯ ಸಂಸ್ಥೆ ವಿಶ್ವದ ಕೋವಿಡ್ ಸಾವಿನ ವರದಿ ನೀಡಲು ಸಜ್ಜಾಗಿದೆ. ಈ ವರದಿಗೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ ಭಾರತ ಕೋವಿಡ್ ಸಾವಿನ ಅಂದಾಡು ವರದಿ ತಯಾರಿಸುವ ವಿಧಾನವನ್ನು ತಪ್ಪಾಗಿ ಆರ್ಥೈಸಿಕೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಡೇಟಾ ಅನಾಲಿಸ್ಟ್ ಮೆಕ್ ಫೀಲಿ ಹೇಳಿದ್ದಾರೆ. ಇದೀಗ ಮತ್ತೊಂದು ಸುತ್ತಿನ ಹೋರಾಟಕ್ಕೆ ನಾಂದಿ ಹಾಡಿದೆ.ಕೊರೋನಾವೈರಸ್ ಆಕ್ರಮಣಕ್ಕೆ ಜೀವ ಕಳೆದುಕೊಂಡವರ ಸಂಖ್ಯೆ ಇದೀಗ ಭಾರತ