ರಾಜ್ಯದ 11 ಸಾವಿರ ಮದ್ಯದಂಗಡಿಗಳು ಕ್ಲೋಸ್ ಮಾಡಿದ್ದೇವೆ. ಇದರಿಂದ ಪ್ರತಿ ಬಾರ್ ಮಾಲೀಕರಿಗೂ ಒಂದೂವರೆ ಲಕ್ಷದಷ್ಟು ನಷ್ಟವಾಗಲಿದೆ. ಚುನಾವಣೆಗೆ ಇನ್ನು 2 ದಿನ ಮಾತ್ರ ಬಾಕಿ ಇದೆ. ಆದರೆ ಪೊಲೀಸರು ಮಾತ್ರ ಯಾವುದೇ ಅಹಿತಕರ ಘಟನೆ ನಡೆಯದಂತೆ ಮಾಡಲು ಏನೇನು ಬೇಕೋ ಅದಕ್ಕೆ ತಯಾರಿ ಮಾಡ್ಕೊಂಡಿದ್ದಾರೆ. ಮೊದಲ ಹಂತ ಅಂದರೆ ಮದ್ಯ ಮಾರಾಟ ನಿಷೇಧ. ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದೆ.ಇಂದಿನಿಂದ ಮುಂದಿನ 3 ದಿನಗಳ ಕಾಲ ಮದ್ಯ