ಗೋವಾ ಪ್ರವಾಸಕ್ಕೆ ತೆರಳಲು ಬಯಸುವ ಮೈಸೂರು ಕರ್ನಾಟಕ ಭಾಗದ ಜನರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಿಹಿಸುದ್ದಿ ನೀಡಿದೆ. ಇವತ್ತಿನಿಂದ ಮೈಸೂರು ಮತ್ತು ಗೋವಾ ರಾಜಧಾನಿ ಪಣಜಿ ನಡುವೆ ನೂತನ ವೇಗದೂತ ಬಸ್ ಸಂಚಾರ ಆರಂಭವಾಗಲಿದೆ. ಮೈಸೂರು ಮತ್ತು ಪಣಜಿವರೆಗೂ ಈ ವೇಗದೂತ ಬಸ್ ಯಾವ ಮಾರ್ಗದಲ್ಲಿ ಸಂಚರಿಸಲಿದೆ, ಎಷ್ಟು ಗಂಟೆಗೆ ಯಾವ ನಿಲ್ದಾಣವನ್ನು ತಲುಪಲಿದೆ, ಯಾವ ಸಮಯದಲ್ಲಿ ಯಾವ ನಿಲ್ದಾಣದಿಂದ ನಿರ್ಗಮಿಸಲಿದೆ ಎಂಬುದರ ಕುರಿತು ಒಂದು ವಿವರಣಾತ್ಮ