ಬೆಂಗಳೂರು : ಆಗಸ್ಟ್ ತಿಂಗಳು ಆರಂಭವಾಗುತ್ತಿದ್ದಂತೆ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದೆ. ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಹಾಲಿನ ಜೊತೆಗೆ ತರಕಾರಿ ಬೆಲೆಯಲ್ಲೂ ಏರಿಕೆಯಾಗಿದೆ. ತರಕಾರಿ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಕಂಗಾಲಾಗಿದ್ದಾರೆ. ಟೊಮೆಟೋ – 150 ರೂ. ಮೆಣಸಿನಕಾಯಿ – 50 ರೂ. ಕ್ಯಾರೆಟ್ – 50 ರೂ. ಶುಂಠಿ – 100 ರೂ. ಹುರಳಿಕಾಳು – 125 ರೂ. ಬದನೆಕಾಯಿ – 60 ರೂ. ಹುಕೋಸು