ಗಾಂಧೀನಗರ : ಗುಜರಾತ್ನ ರಾಜ್ಕೋಟ್ನಲ್ಲಿ ನಿಂಬೆ ಹಣ್ಣಿಗೆ ಬೇಡಿಕೆ ಹೆಚ್ಚಾಗಿದ್ದು, ನಿಂಬೆಹಣ್ಣಿನ ಬೆಲೆ ಕೂಡ ಏರಿಕೆಯಾಗಿದೆ.ಪ್ರತಿ ಕೆಜಿಗೆ 50-60ರೂ. ಇದ್ದ ನಿಂಬೆಹಣ್ಣು ಇದೀಗ 200 ರೂ.ಗೆ ಮಾರಾಟವಾಗುತ್ತಿದೆ. ಈ ಕುರಿತಂತೆ ಪ್ರತಿಕ್ರಿಯಿಸಿದ ಗ್ರಾಹಕರೊಬ್ಬರು, ನಿಂಬೆ ಹಣ್ಣಿನ ಬೆಲೆ ಕೆಜಿಗೆ 200 ತಲುಪುತ್ತಿದೆ. ಮೊದಲು ನಿಂಬೆ ಹಣ್ಣಿನ ಬೆಲೆ ಕೆಜಿಗೆ 50-60 ರೂ. ಇತ್ತು.ನಾವು ಎಲ್ಲವನ್ನೂ ಬಜೆಟ್ಗೆ ಹೊಂದಿಸಬೇಕು. ಆದರೆ ಈ ಬೆಲೆ ಏರಿಕೆ ನಮ್ಮ ಮೇಲೆ ಪರಿಣಾಮ ಬೀರುತ್ತಿದೆ. ಬೆಲೆಗಳು