Zomato Bug Bounty: ಜೊಮ್ಯಾಟೊ ಆ್ಯಪ್ ಅಥವಾ ವೆಬ್ಸೈಟ್ನಲ್ಲಿ ಬಗ್ ಅಥವಾ ಸಮಸ್ಯೆ ಕಂಡು ಬಂದರೆ ಅದನ್ನು ತಿಳಿಸುವ ಮೂಲಕ ಬಹುಮಾನವನ್ನು ಗೆಲ್ಲುವ ಅವಕಾಶವನ್ನು ಕಂಪನಿ ನೀಡಿದೆ. ಒಬ್ಬ ವ್ಯಕ್ತಿ ಸುಮಾರು 3 ಲಕ್ಷದವರೆಗೆ ಈ ಬಹುಮಾನವನ್ನು ಸ್ವೀಕರಿಸಬಹುದಾಗಿ ತಿಳಿಸಿದೆ. ಆಹಾರ ವಿತರಿಸುವ ಜೊಮ್ಯಾಟೊ ತನ್ನ ಗ್ರಾಹಕರಿಗೆ ನಿರ್ದಿಷ್ಟ ಸಮಯದಲ್ಲಿ ಆಹಾರವನ್ನು ತಲುಪಿಸುವ ಕೆಲಸವನ್ನು ಮಾಡುತ್ತಾ ಬಂದಿದೆ. ಬೆಂಗಳೂರಿನಂತಹ ದೊಡ್ಡ ನಗರ ಪ್ರದೇಶಗಳಲ್ಲಿ ವೇಗವಾಗಿ ಆಹಾರವನ್ನು ಗ್ರಾಹಕರ ಮನೆ ಬಾಗಿಲಿಗೆ