ನವದೆಹಲಿ : ಜಗತ್ತಿನಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ಇನ್ನೂ ಕೊನೆಯಾಗಿಲ್ಲ. ಕೋವಿಡ್-19 ವೈರಸ್ ಇನ್ನೂ ಹೆಚ್ಚಿನ ರೂಪಾಂತರಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಎಚ್ಚರಿಸಿದ್ದಾರೆ.ಮಹಾಮಾರಿ ವೈರಸ್ ವಿಕಾಸ ಮತ್ತು ಬೆಳವಣಿಗೆಯನ್ನು ಇಡೀ ಜಗತ್ತು ಕಂಡಿದೆ. ಹಾಗಾಗಿ ಇನ್ನೂ ಹೆಚ್ಚಿನ ರೂಪಾಂತರಿಗಳು, ಅತಿ ಅಪಾಯಕಾರಿ ರೂಪಾಂತರಿಗಳು ರೂಪುಗೊಳ್ಳಬಹುದು.ಹಾಗಾಗಿ ಇದು ಸಾಂಕ್ರಾಮಿಕದ ಅಂತ್ಯ ಅಲ್ಲ. ವೈರಸ್ನ ಅಂತ್ಯವನ್ನೂ ಯಾರೂ ಊಹಿಸಲು ಸಾಧ್ಯವಿಲ್ಲ. ವೈರಸ್