ತಿರುಪತಿ : ದೇಶದ ಪ್ರಮುಖ ಯಾತ್ರಾ ಸ್ಥಳದಲ್ಲಿ ಒಂದಾಗಿರುವ ತಿರುಪತಿ ವೆಂಕಟೇಶ್ವರ ದೇವರ ವಿಶೇಷ ದರ್ಶನ ಪಡೆಯಲು ಟಿಟಿಡಿ ಆನ್ಲೈನ್ ಬುಕಿಂಗ್ ಸರ್ವಿಸ್ ಅನ್ನು ಆರಂಭಿಸಿದೆ.ಫೆಬ್ರವರಿ ತಿಂಗಳಿನಲ್ಲಿ ಆಗಮಿಸುವ ಭಕ್ತರಿಗೆ ಟಿಟಿಡಿ ಆನ್ಲೈನ್ ಬುಕಿಂಗ್ ಅನ್ನು ಇಂದು (ಜ.28) ಬೆಳಗ್ಗೆ 9 ಗಂಟೆಯಿಂದ ಆರಂಭಿಸಿದೆ. ವಿಶೇಷ ದರ್ಶನಕ್ಕೆ 300 ರೂಗಳನ್ನು ನಿಗದಿ ಪಡಿಸಿದ್ದು, ಟಿಟಿಡಿಯ ಅಧಿಕೃತ ವೆಬ್ ಸೈಟ್ ನಲ್ಲಿ ಆನ್ಲೈನ್ನಲ್ಲಿ ಬುಕಿಂಗ್ ಮಾಡಬಹುದಾಗಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ತಿರುಮಲ