ನವದೆಹಲಿ: ಶಾಲೆಗಳಲ್ಲಿ ವಿದ್ಯಾರ್ಥಿಗಳ ಯೂನಿಫಾರ್ಮ್ ಬಗ್ಗೆ ಶಾಲಾ ಆಡಳಿತ ಮಂಡಳಿ ನಿರ್ಧಾರ ಕೈಗೊಳ್ಳುವುದು ಹೊಸತೇನಲ್ಲ. ಆದರೆ ಪುಣೆಯ ಪ್ರತಿಷ್ಠಿತ ಶಾಲೆಯೊಂದು ವಿದ್ಯಾರ್ಥಿನಿಯರ ಒಳ ಉಡುಪಿನ ಬಣ್ಣದ ಬಗ್ಗೆ ಆದೇಶ ನೀಡಿ ವಿವಾದಕ್ಕೆ ಕಾರಣವಾಗಿದೆ.ವಿಶ್ವಶಾಂತಿ ಗುರುಕುಲ ಎಂಬ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ತನ್ನ ಶಾಲೆಯಲ್ಲಿ ಓದುವ ಬಾಲಕಿಯರ ಒಳ ಉಡುಪಿನ ಬಣ್ಣ ಬಿಳಿ ಅಥವಾ ಚರ್ಮದ ಬಣ್ಣದ್ದಾಗಿರಬೇಕು ಎಂದು ಆದೇಶ ನೀಡಿ ವಿವಾದಕ್ಕೆ ಕಾರಣವಾಗಿದೆ.ಅಷ್ಟೇ ಅಲ್ಲ, ಪೋಷಕರಿಗೆ ಈ ಆದೇಶದ ಪ್ರತಿಗೆ