2022 ರ ಗಣರಾಜ್ಯೋತ್ಸವದ ಮುನ್ನಾದಿನದಂದು 939 ಪೊಲೀಸ್ ಪದಕಗಳನ್ನು ಘೋಷಿಸಿದ್ದು, ಇದರಲ್ಲಿ ಶೌರ್ಯಕ್ಕಾಗಿ 189 ಪದಕಗಳು ಸೇರಿವೆ. ಗೃಹ ವ್ಯವಹಾರಗಳ ಸಚಿವಾಲಯವು ಜನವರಿ 25 ರ ಮಂಗಳವಾರದಂದು ಈ ಕುರಿತು ಪ್ರಕಟಣೆ ಹೊರಡಿಸಿದೆ. ಮಂಗಳವಾರದ ಗೃಹ ಸಚಿವಾಲಯದ ಪ್ರಕಟಣೆಯ ಪ್ರಕಾರ, 939 ಪದಕಗಳಲ್ಲಿ 189 ಶೌರ್ಯಕ್ಕಾಗಿ ಪೊಲೀಸ್ ಪದಕ (ಪಿಎಂಜಿ), 88 ವಿಶಿಷ್ಟ ಸೇವೆ (ಪಿಪಿಎಂ) ಮತ್ತು 662 ಮೆರಿಟೋರಿಯಸ್ ಸೇವೆಗಳಿಗೆ (ಪಿಎಂ) ನೀಡಲಾಗಿದೆ.ಗಣರಾಜ್ಯೋತ್ಸವದ ಮೊದಲು ಘೋಷಿಸಲಾದ ಒಟ್ಟು