ತಿರುವನಂತಪುರಂ(ಜು.28): 3ನೇ ಅಲೆಗೆ ಮುನ್ನುಡಿ ಬರೆಯುತ್ತಿದೆ ಎಂದು ಹೇಳಲಾಗಿರುವ ಕೇರಳ ರಾಜ್ಯದಲ್ಲಿ ಮಂಗಳವಾರ 22,129 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ ಹಾಗೂ 156 ಜನರು ಕೋವಿಡ್ಗೆ ಬಲಿಯಾಗಿದ್ದಾರೆ. * ಕೇರಳ ರಾಜ್ಯದಲ್ಲಿ ಮೂರನೇ ಅಲೆ ಆತಂಕ * ಕೇರಳದಲ್ಲಿ 22 ಸಾವಿರ ಕೋವಿಡ್ ಕೇಸು: 156 ಬಲಿ * ಪಾಸಿಟಿವಿಟಿ ರೇಟ್ ಶೇ.12ಕ್ಕಿಂತಲೂ ಹೆಚ್ಚು ಪಾಸಿಟಿವಿಟಿ ರೇಟ್ ಶೇ.12ಕ್ಕಿಂತಲೂ ಹೆಚ್ಚಾಗಿದೆ. 13,145 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. 5 ಜಿಲ್ಲೆಗಳಲ್ಲಿ ಹೊಸದಾಗಿ