ನವದೆಹಲಿ : ಇಂದು ಪಂಚರಾಜ್ಯ ಚುನಾವಣೆ ಫಲಿತಾಂಶ. ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಕಾತರರಾಗಿದ್ದಾರೆ.ಎಕ್ಸಿಟ್ ಪೋಲ್ ಬಳಿಕ ಎಲ್ಲರೂ ತಮ್ಮದೇ ಆದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, 11-12 ಗಂಟೆ ಹೊತ್ತಿಗೆ ಫಲಿತಾಂಶದ ಒಂದು ಚಿತ್ರಣ ಸಿಗಬಹುದು.ಜನಸಂಖ್ಯೆ ಮತ್ತು ರಾಜಕೀಯದ ದೃಷ್ಟಿಯಿಂದ ಉತ್ತರ ಪ್ರದೇಶ ತುಂಬಾನೇ ಮುಖ್ಯವಾದುದು. 403 ಎಂಎಲ್ಎ, 80 ಎಂಪಿ, 31 ರಾಜ್ಯಸಭೆ ಸೀಟ್ ಹೊಂದಿರುವ ಉತ್ತರಪ್ರದೇಶದಲ್ಲಿ ಗೆದ್ದರೆ ದೆಹಲಿ