ಬೆಂಗಳೂರು : ಫ್ಲೈಓವರ್ ಸೇರಿದಂತೆ ಶೇ.25% ರಷ್ಟು ಟೋಲ್ ಸುಂಕವನ್ನು ಎನ್ಎಚ್ಐಎ ಹೆಚ್ಚಳ ಮಾಡಿದೆ.ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮತ್ತು ಅತ್ತಿಬೆಲೆ ಟೋಲ್ ಶುಲ್ಕ ಹೆಚ್ಚಳ ಮಾಡಲಾಗಿದೆ. ಈ ಮೂಲಕ ಇದುವರೆಗೆ 20 ರೂಪಾಯಿ ಟೋಲ್ ನೀಡಿ ಫ್ಲೈಓರ್ ಬಳಸುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ 5 ರೂಪಾಯಿ ಹೆಚ್ಚಿಸಲಾಗಿದೆ. ಜುಲೈ 1 ರಿಂದ ಫ್ಲೈಓವರ್ ಬಳಸಿದರೆ ದ್ವಿಚಕ್ರ ವಾಹನ ಸವಾರರಿಗೆ 25 ಸಿಂಗಲ್ ಟಿಕೆಟ್ ನೀಡಲಾಗುತ್ತಿದೆ. 35 ರೂಪಾಯಿ ನೀಡಿದರೆ 12 ಗಂಟೆಯ