ಬೆಂಗಳೂರು : ರಾಜ್ಯದಲ್ಲಿ ಹೀಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ಕಂಗೆಟ್ಟಿದ್ದಾರೆ. ಇತ್ತ ನೆಲಮಂಗಲ-ಹಾಸನ ನಡುವಿನ ರಾಷ್ಟ್ರೀಯ ಹೆದ್ದಾರಿ 48ರ ನೆಲಮಂಗಲ ದೇವಿಹಳ್ಳಿ ಎಕ್ಸ್ ಪ್ರೆಸ್ ಹೈವೇ ಟೋಲ್ ಶುಲ್ಕ ಹೆಚ್ಚಳಕ್ಕೆ ಇಂದು ಮಧ್ಯ ರಾತ್ರಿಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನುಮೋದನೆ ನೀಡಿದೆ.ಲಘು ವಾಹನಗಳಿಗೆ ಬರೋಬ್ಬರಿ 5 ರೂಪಾಯಿ, ಹೆವಿ ವಾಹನಗಳಿಗೆ 10 ರೂ. ಹೆಚ್ಚಳವಾಗಿದ್ದು ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.ಯಾವುಕ್ಕೆ ಎಷ್ಟು ಶುಲ್ಕ..?1. ಬಸ್ ಟ್ರಕ್ ಹಳೆ ದರ: