ಬೆಂಗಳೂರು : ಲೌಡ್ ಸ್ಪೀಕರ್ ಬಳಸುವ ಎಲ್ಲ ಮಂದಿರ, ಮಸೀದಿಗಳಿಗೂ ಜನರಿಗೆ ಕಿರಿಕಿರಿ ಆಗದಂತೆ ಕಾರ್ಯಾಚರಿಸಲು ಸೂಚಿಸಲಾಗಿದೆ.ಅನುಮತಿ ನೀಡಿರುವ ಡೆಸಿಬಲ್ನ ಮಿತಿಯನ್ನು ಮೀರಿ ಶಬ್ದ ಮಾಡಿದರೆ ಅಂತಹವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ಪಂತ್ ಎಚ್ಚರಿಕೆ ನೀಡಿದರು.ಸಾರ್ವಜನಿಕರ ಸಮಸ್ಯೆ ಆಲಿಸುವ ಸಲುವಾಗಿ ನಗರ ಪೊಲೀಸ್ ಆಯುಕ್ತ ಕಮಲ್ಪಂತ್ ಶನಿವಾರ ನಡೆಸಿದ ‘ಟ್ವಿಟರ್ ಲೈವ್ ಸೆಶನ್’ನಲ್ಲಿ ಸಾರ್ವಜನಿಕರೊಬ್ಬರ ದೂರಿಗೆ ಪ್ರತಿಕ್ರಿಯಿಸಿ ಈ ರೀತಿ ಭರವಸೆ ನೀಡಿದರು. ‘ಮಸೀದಿಗಳಲ್ಲಿ