ಮೈಸೂರು : ದಸರಾ ಹಬ್ಬದ ಮೇಲೆ ಮೈಸೂರು ರಂಗೇರಿರುತ್ತದೆ. ಈ ವರ್ಷ ಮೈಸೂರಿನ ದಸರಾ ವೀಕ್ಷಣೆಗೆ ಹೆಚ್ಚು ಜನರಿಗೆ ಅವಕಾಶವಿಲ್ಲದಿದ್ದರೂ ಇಡೀ ನಗರ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಮೈಸೂರಿನ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳಿಗೆ ಈ ಸಂದರ್ಭದಲ್ಲಿ ಪ್ರವಾಸಿಗರ ದಂಡೇ ಬರುತ್ತದೆ. ದಸರಾ ಹಬ್ಬದ ವೇಳೆ ಸಾಲು ಸಾಲು ರಜೆಗಳು ಕೂಡ ಇರುವುದರಿಂದ ಕೆಎಸ್ಆರ್ಟಿಸಿಯಿಂದ ಮೈಸೂರು ಟೂರ್ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ನಿನ್ನೆಯಿಂದ ಮೈಸೂರು ದಸರಾ ಉತ್ಸವ ಶುರುವಾಗಿದ್ದು, ಅಕ್ಟೋಬರ್ 15ರವರೆಗೆ