ಮಡಿಕೇರಿ : ಜಿಲ್ಲೆಯಲ್ಲಿ ದಸರಾ ಹಾಗೂ ತಲಕಾವೇರಿ ತೀರ್ಥೋದ್ಭವದ ಹಿನ್ನಲೆಯಲ್ಲಿ ನಗರದ ಪ್ರವಾಸಿ ತಾಣಗಳನ್ನು ಅಕ್ಟೋಬರ್ 7 ರಿಂದ 17ರವರೆಗೆ ಬಂದ್ ಮಾಡಲಾಗಿದೆ. ಈ ಮೂಲಕ ಪ್ರವಾಸಿಗರಿಗೂ ನಿರ್ಬಂಧ ಹೇರಿದಂತೆ ಆಗಿದೆ. ಈ ಕುರಿತಂತೆ ಮಡಿಕೇರಿ ಜಿಲ್ಲಾಧಿಕಾರಿ ಚಾರು ಲತಾ ಸೋಮಲ್ ಅವರು ದೇಶ ಹೊರಡಿಸಿದ್ದು, ಅಕ್ಟೋಬರ್ 7 ರಿಂದ 15ರವರೆಗೆ ಮಡಿಕೇರಿ ದಸರಾ ಹಾಗೂ ಅಕ್ಟೋಬರ್ 17ರಂದು ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವದ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಕೊರೋನಾ ಮುಂಜಾಗ್ರತಾ