ಅಭ್ಯರ್ಥಿಗಳ ಪರ ಪ್ರಚಾರಕ್ಕಿಳಿದ ಸ್ಟಾರ್ ನಟರು? ಹೀಗಂತ ಕೇಳಿದರೆ ಯಾವ ನಟರು ಎಂದು ಕೇಳಬೇಡಿ. ಕೊಪ್ಪಳದ ಕೆಲವು ಕ್ಷೇತ್ರಗಳಲ್ಲಿ ಸ್ಟಾರ್ ನಟರ ಚಿತ್ರಗಳನ್ನು ಬಳಸಿಕೊಂಡು ಪ್ರಚಾರ ನಡೆಸಲಾಗುತ್ತಿದೆ. ಈ ಚಿತ್ರಗಳು ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ. ಹಲವರಿಂದ ಚಿತ್ರಗಳು ಹರಿದಾಡುತ್ತಿದ್ದರೂ ಸಹ ಚುನಾವಣಾ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ವಿವಿಧ ಸಿನಿಮಾ ನಾಯಕ ನಟರು ಒಂದು ಪಕ್ಷದ ಪರ ಪ್ರಚಾರ ಮಾಡುವ ರೀತಿ ಎಡಿಟ್