ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡುವಾಗ ಕೋವಿಡ್ ಲಸಿಕೆಗಳ ಪ್ರಮಾಣಪತ್ರವನ್ನು ತೋರಿಸುವುದು ಅಗತ್ಯವಾಗಿದೆ.ಆರೋಗ್ಯ ಸೇತು ಅಪ್ಲಿಕೇಶನ್ ಇಲ್ಲವೇ ಕೋವಿನ್ ಪೋರ್ಟಲ್ನಿಂದ ಕೋವಿಡ್-19 ಲಸಿಕೆಯ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡುವುದು ನಿಮಗೆ ತಿಳಿದಿರಬಹುದು. ಇದೀಗ ಸರ್ಕಾರ ವಾಟ್ಸಪ್ನಲ್ಲೂ ಲಸಿಕೆಯ ಪ್ರಮಾಣಪತ್ರವನ್ನು ಪಡೆದುಕೊಳ್ಳಲು ಅನುವು ಮಾಡಿದೆ.ಮೊದಲಿಗೆ ನಿಮ್ಮ ಮೊಬೈಲಿನಲ್ಲಿ 90131 51515 ಸಹಾಯವಣಿ ಸಂಖ್ಯೆಯನ್ನು ಉಳಿಸಿಕೊಳ್ಳಬೇಕು. ಚ್ಯಾಟ್ ಆಯ್ಕೆಯಲ್ಲಿ ಈ ಸಹಾಯವಾಣಿ ನಂಬರ್ ತೆಗೆದು