ದೇಶದಲ್ಲಿ ಓಮೈಕ್ರಾನ್ ಸೋಂಕು ಹೆಚ್ಚುತ್ತಿರುವ ಹಿನ್ನಲೆ ಮುಂಚೂಣಿ ಆರೋಗ್ಯ ಕಾರ್ಯಕರ್ತರು ಹಾಗೂ 60 ಮೇಲ್ಪಟ್ಟವರಿಗೆ ಮುನ್ನೆಚ್ಚರಿಕಾ ಲಸಿಕೆ ನೀಡಲು ಸರ್ಕಾರ ಮುಂದಾಗಿದೆ. ಈ ನಡುವೆ ಹದಿ ವಯಸ್ಸಿನವರಿಗೆ ಬೂಸ್ಟರ್ ಡೋಸ್ ಯಾವಾಗ ಸಿಗಲಿದೆ ಎಂಬ ಪ್ರಶ್ನೆ ಮೂಡಿದೆ. ಈ ಸಂಬಂಧ ಕೋವಿಡ್ ಲಸಿಕೆಯಲ್ಲಿ ಭಾರತದ ಎರಡು ಅಗ್ರ ಪ್ಯಾನಲ್ಗಳಾದ The NTAGI ಹಾಗೂ NEGVAC ಮೊದಲ ಬಾರಿಗೆ ಚರ್ಚೆ ನಡೆಸಲಿದೆ.ಪ್ರಧಾನಿಯವರೊಂದಿಗೆ ಒಂದೆರಡು ಸಭೆಗಳ ನಂತರ ಆರೋಗ್ಯ ಸಚಿವಾಲಯದ ಉನ್ನತ