ನವದೆಹಲಿ: ನಿನ್ನೆ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತಿಮ ಕ್ರಿಯೆಗಳು ಇಂದು ದೆಹಲಿಯ ರಾಜ್ ಘಾಟ್ ಬಳಿ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ನಡೆಯಲಿದೆ.ಇಂದು ಸಂಜೆ 4 ಗಂಟೆಗೆ ವಾಜಪೇಯಿ ಅಂತಿಮ ಸಂಸ್ಕಾರಗಳು ನಡೆಯಲಿವೆ. ವಾಜಪೇಯಿ ಅವರ ದತ್ತು ಪುತ್ರಿ ನಮಿತಾ ಪತಿ ಅವರ ಅಂತ್ಯಕ್ರಿಯೆಗಳನ್ನು ನೆರವೇರಿಸಲಿದ್ದಾರೆ. ಬ್ರಾಹ್ಮಣ ಸಂಪ್ರದಾಯದಂತೆ ಅವರ ಅಂತ್ಯಕ್ರಿಯೆ ಆಗಲಿದೆ.ಈಗಾಗಲೇ ವಾಜಪೇಯಿ ಪಾರ್ಥಿವ ಶರೀರವನ್ನು ಅವರ ಕೃಷ್ಣಮೆನನ್ ರಸ್ತೆ ನಿವಾಸದಿಂದ ಬಿಜೆಪಿ ಕೇಂದ್ರ