ಬೆಂಗಳೂರು: ವಿಆರ್ ಎಲ್ ಸಮೂಹ ಸಂಸ್ಥೆ ಮುಖ್ಯಸ್ಥ ವಿಜಯ್ ಸಂಕೇಶ್ವರ ಹುಬ್ಬಳ್ಳಿಯಲ್ಲಿ ದಿಡೀರ್ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ರಾಜ್ಯ ಸಭೆ ಟಿಕೆಟ್ ನೀಡದೇ ಇರುವುದಕ್ಕೆ ಅಸಮಾಧಾನದ ಕುರಿತಾಗಿ ಸ್ಷಷ್ಟನ ನೀಡಿದ್ದಾರೆ.ಹಿಂದೆ ವಾಜಪೇಯಿ, ಅಡ್ವಾಣಿ ನನಗೆ ಸಚಿವ ಸ್ಥಾನ ನೀಡಲು ಸಿದ್ಧರಿದ್ದರು. ಆದರೆ ಪತ್ರಿಕೆ ಆರಂಭಿಸಲು ನಾನೇ ಕೈ ಬಿಟ್ಟೆ. ನಂತರ ಮೂರು ಬಾರಿ ಲೋಕಸಭೆಗೆ ಟಿಕೆಟ್ ನೀಡಿದ್ದರು. ಒಮ್ಮೆ ಎಂಎಲ್ ಸಿ ಟಿಕೆಟ್ ಕೊಟ್ಟಿದ್ದರು.ಆದರೆ ಮೊನ್ನೆ ರಾಜ್ಯ ಸಭೆ ಚುನಾವಣೆಗೆ