ಬೆಂಗಳೂರು : ಹೈಕೋರ್ಟ್ ಆದೇಶ ಪಾಲನೆ ಮಾಡುವಂತೆ ಮಸೀದಿ, ಮಂದಿರಗಳಿಗೆ, ಚರ್ಚ್, ಪಬ್, ಕ್ಲಬ್ಗಳಿಗೆ ನೋಟಿಸ್ ಕೊಡಲಾಗಿದೆ. ನೋಟಿಸ್ ನೀಡಿಯೂ ನಿಯಮ ಉಲ್ಲಂಘನೆ ಮಾಡಿದರೆ ಅಂತವರ ಮೇಲೆ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆಯನ್ನು ಪೊಲೀಸ್ ಮಹಾನಿರ್ದೇಕ ಪ್ರವೀಣ್ ಸೂದ್ ನೀಡಿದ್ದಾರೆ.ದೇವಸ್ಥಾನ ಮಂದಿರ ಮಸೀದಿಗಳಲ್ಲಿ ಚರ್ಚ್, ಪಬ್, ಕ್ಲಬ್ ಸ್ಟಾಂಡರ್ಡ್ ಸೌಂಡ್ ಬಳಕೆ ಮಾಡಬೇಕು ಹೈಕೋರ್ಟ್ ಆದೇಶದಲ್ಲಿ ಸೂಚಿಸಿರುವ 55 ಡಿಸೆಬಲ್ ಶಬ್ಧವನ್ನು ಮಾತ್ರ ಬಳಸಬೇಕು.ನಿಯಮ ಮೀರಿ ಶಬ್ಧದ ಬಳಕೆ