ಬೆಂಗಳೂರು : ಕಳೆದ ಎರಡು ತಿಂಗಳಿನಿಂದ ಕರ್ನಾಟಕದಲ್ಲಿ ಡೆಂಗ್ಯೂ ಪ್ರಕರಣಗಳು ವಿಪರೀತ ಹೆಚ್ಚುತ್ತಿವೆ. ಸೆಪ್ಟೆಂಬರ್ 15 ರವರೆಗೆ 2,987 ಪ್ರಕರಣಗಳು ಕಂಡು ಬಂದರೆ, ನವೆಂಬರ್ 17 ರವರೆಗೆ 2,516 ಪ್ರಕರಣಗಳು ದಾಖಲಾಗಿವೆ. ಎರಡೇ ತಿಂಗಳಲ್ಲಿ ಶೇ. 84 ಹೆಚ್ಚಳ ಹೇಗಾಯ್ತು ಎಂಬ ಪ್ರಶ್ನೆ ಮೂಡುತ್ತದೆ. ಅಕಾಲಿಕ ಮಳೆಯೇ ಸೊಳ್ಳೆಗಳ ಅಧಿಕ ಸಂತಾನೋತ್ಪತ್ತಿಗೆ ಕಾರಣವಾಗಿದೆ. ಇದರಿಂದ ಡೆಂಗ್ಯೂ ಹಬ್ಬಿತು ಎಂದು ವೈದ್ಯರು ಹೇಳುತ್ತಾರೆ. ಅಕ್ಟೋಬರ್ 21 ರಂದು ಕರ್ನಾಟಕ ರಾಜ್ಯದಲ್ಲಿ ಮೊದಲ