ಪ್ರಯಾಣದ ವೇಳೆ ಕೆಲ ಪ್ರಯಾಣಿಕರಿಗೆ ಹಾಡು ಕೇಳುವ ಹುಚ್ಚು ಇರುತ್ತದೆ. ಇಯರ್ ಫೋನ್ ಹಾಕಿ ಸಹ ಪ್ರಯಾಣಿಕರಿಗೆ ತೊಂದರೆ ಅಗದಿದ್ರೆ ಪರವಾಗಿಲ್ಲ. ಆದ್ರೆ ಕೆಲವರು ಸ್ಪೀಕರ್ ಆನ್ ಮಾಡಿಕೊಂಡು ಹಾಡು ಕೇಳುತ್ತಾರೆ. ಇನ್ನುಂದಿಷ್ಟು ಜನ ಬಸ್ ನಲ್ಲಿಯೇ ಇಡೀ ಸಿನಿಮಾ ನೋಡ್ತಾರೆ. ಈ ನಡವಳಿಕೆ ಇತರ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತದೆ. ಬಸ್ ಪ್ರಯಾಣ ಅಂದ್ರೆ ಒಂದು ನಿರ್ಧಿಷ್ಟ ಸ್ಥಳದಲ್ಲಿ ಸುಮಾರು 50ಕ್ಕೂ ಹೆಚ್ಚು ಜನರು ಕುಳಿತಿರುತ್ತಾರೆ, ಮಕ್ಜಳು, ಹಿರಿಯರು,