ರಾಯಚೂರು : ಅಬಕಾರಿ ಇಲಾಖೆಯ ಹೊಸ ಕ್ರಮದಿಂದ ಮದ್ಯ ಪೂರೈಕೆಗೆ ತಾಂತ್ರಿಕ ತೊಂದರೆಯುಂಟಾಗಿರುವ ಹಿನ್ನೆಲೆ ರಾಯಚೂರಿನಲ್ಲಿ ಮದ್ಯಮಾರಾಟಗಾರು ಪ್ರತಿಭಟನೆ ನಡೆಸಿದ್ದಾರೆ.