ಮೀರತ್ : ಹೆಚ್ಚಾಗಿ ಚಿಕ್ಕ ಪುಟ್ಟ ಅಪಘಾತಗಳು ನಡೆದಾಗ ವಾಹನ ಚಾಲಕರು ಒಬ್ಬೊರ ಮೇಲೆ ಇನ್ನೊಬ್ಬರು ದೂರು ಹೇಳಿ ಜಗಳವಾಡಿಕೊಳ್ಳುತ್ತಾರೆ. ಆದರೆ ಉತ್ತರಪ್ರದೇಶದಲ್ಲಿ ಡಿಕ್ಕಿ ಹೊಡೆಸಿಕೊಂಡ ಚಾಲಕ ಜಗಳವಾಡುವ ಬದಲು ತನ್ನ ಮುಖವನ್ನೇ ಮುಚ್ಚಿಕೊಂಡಿದ್ದಾನಂತೆ.