ಬೆಂಗಳೂರು : ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಲು ಅನುಕೂಲವಾಗುವಂತೆ ಬಿಎಂಆರ್ಸಿಎಲ್ 1 ದಿನದ ಮತ್ತು 3 ದಿನದ ಪಾಸ್ಗಳನ್ನು ಪರಿಚಯಿಸಿದೆ. ಬಿಎಂಆರ್ಸಿಎಲ್ ಕ್ಲೈಮ್ ಮಾಡದ ಆನ್ಲೈನ್ ಸ್ಮಾರ್ಟ್ ಕಾರ್ಡ್ ರೀಚಾರ್ಜ್ಗಳು ಮತ್ತು ಆನ್ಲೈನ್ ಸ್ಮಾರ್ಟ್ಕಾರ್ಡ್ ಟಾಪ್ ಆಪ್ಗಳನ್ನು ಮರುಪಾವತಿ ಮಾಡಲಾಗುತ್ತದೆ. ಇವುಗಳು ದಿನಾಂಕ ಏಪ್ರಿಲ್ 2 ರಿಂದ ಜಾರಿಯಾಗಲಿದೆ. 200 ರೂ.ಗಳ ಬೆಲೆಯ 1 ದಿನದ ಪಾಸ್ ದರದಲ್ಲಿ ಮರುಪಾವತಿಸಬಹುದಾದ ಭದ್ರತಾ ಠೇವಣಿ ರೂ.50 ಒಳಗೊಂಡಿದೆ. ಇದು ಖರೀದಿಯ ದಿನಾಂಕದಂದು ಮಾತ್ರ