ಸಚಿವರ ಕಾರ್ಯವೈಖರಿಯನ್ನು ಸಚಿವ ಸಂಪುಟ ಪುನಾರಚನೆಗೂ ಮುನ್ನ ಪರಿಶೀಲನೆ ನಡೆಸಲಾಗುವುದು. * ಪಂಚರಾಜ್ಯಗಳ ಚುನಾವಣೆ ಬೆನ್ನಲ್ಲೇ ಸಂಪುಟ ವಿಸ್ತರಣೆ ಮಾಡಬೇಕು* ಕ್ರಿಯಾಶೀಲರಲ್ಲದ ಸಚಿವರನ್ನು ಗುರುತಿಸುವುದು* ಒಂದು ವರ್ಷಕ್ಕೂ ಮುನ್ನ ಚುನಾವಣೆಗೆ ಪಕ್ಷ ಮತ್ತು ಸರ್ಕಾರವನ್ನು ಸಜ್ಜುಗೊಳಿಸಬೇಕಿರುವ ಹೈಕಮಾಂಡ್* ಕಡೆಯ ಒಂದೂವರೆ ವರ್ಷದಲ್ಲಿ ಜನರಲ್ಲಿ ಸರ್ಕಾರದ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸುವುದು* ಈ ಹಿನ್ನೆಲೆ ಸಮರ್ಥವಾಗಿ ಕಾರ್ಯನಿರ್ವಹಿಸುವ ಸಚಿವರನ್ನು ಉಳಿಸಿಕೊಂಡು ಉಳಿದವರನ್ನು ಕೈ ಬಿಡುವುದು* ರಿಪೋರ್ಟ್ ಪರಿಶೀಲಿಸಿ, ಚುನಾವಣೆ ಬೆನ್ನಲ್ಲೇ ಸಂಪುಟಕ್ಕೆ