ನವದೆಹಲಿ: ಸಹೋದರ-ಸಹೋದರಿಯರಿಗೆಂದೇ ಮೀಸಲಾದ ರಾಖಿ ಹಬ್ಬವನ್ನು ಸ್ಮರಣೀಯವಾಗಿಸಲು ಪ್ರಧಾನಿ ಮೋದಿ ಮಾಡಿದ್ದೇನು ಗೊತ್ತಾ?ತಮ್ಮ ಟ್ವಿಟರ್ ಖಾತೆಗೆ ಹೊಸದಾಗಿ 55 ಮಹಿಳೆಯರನ್ನು ಸೇರ್ಪಡೆಗೊಳಿಸಿದ್ದಾರೆ. ಅಂದರೆ ಹೊಸದಾಗಿ 55 ಮಹಿಳೆಯರ ಖಾತೆಗಳನ್ನು ಫಾಲೋ ಮಾಡಲು ಆರಂಭಿಸಿದ್ದಾರೆ. ಇವರಲ್ಲಿ ಖ್ಯಾತ ಕ್ರೀಡಾಪಟುಗಳು, ಇತರ ಕ್ಷೇತ್ರದ ಗಣ್ಯರೂ ಸೇರಿದ್ದಾರೆ.ಟೆನಿಸ್ ತಾರೆ ಸಾನಿಯಾ ಮಿರ್ಜಾ, ಬ್ಯಾಡ್ಮಿಂಟನ್ ತಾರೆ ಅಶ್ವಿನಿ ಪೊನ್ನಪ್ಪ, ಪಿಟಿ ಉಷಾ, ಪತ್ರಕರ್ತೆ ರೊಮಾನಾ ಇಸರ್ ಖಾನ್, ಶ್ವೇತಾ ಸಿಂಗ್, ಪದ್ಮಜಾ ಜೋಶಿ ಮುಂತಾದ ಖ್ಯಾತ