ವಾಟ್ಸಪ್ ನಲ್ಲಿ ಭದ್ರತೆ ಮತ್ತು ಗೌಪ್ಯತೆಗೆ ಧಕ್ಕೆಯಾಗಿದೆ ಎಂದು ಇಲ್ಲಿಯವರೆಗೆ ಸಾಕಷ್ಟು ಪ್ರಕರಣಗಳು ವರದಿಯಾಗುತ್ತಿದೆ. ಇದರ ಮಧ್ಯೆ ವಾಟ್ಸಪ್ ಸೈಬರ್ ಅಪರಾಧಿಗಳಿಗೆ ತಾಣವಾಗುತ್ತಿದೆ, ಅನಗತ್ಯ ಲಿಂಕ್ ಓಪನ್ ಮಾಡುವ ಮುನ್ನ ಜಾಗರೂಕತೆ ಅವಶ್ಯಕ ಎಂದು ಎಚ್ಚರಿಕೆ ನೀಡಲಾಗಿದೆ. ಇತ್ತೀಚಿನ ಪ್ರಕರಣದಲ್ಲಿ, ಭದ್ರತಾ ಸಂಸ್ಥೆಯು ಬಳಕೆದಾರರಿಗೆ ಹಾನಿಮಾಡಿದ ವಾಟ್ಸಪ್ ಇಮೇಜ್ ಫಿಲ್ಟರ್ ಬಗ್ ಅನ್ನು ಬಹಿರಂಗಪಡಿಸಿದೆ. ಆದಾಗ್ಯೂ, ವಾಟ್ಸಪ್ ಭದ್ರತಾ ದೋಷವನ್ನು ಸರಿಪಡಿಸಿದೆ. ಈ ದೋಷವು ಹ್ಯಾಕರ್ ಗಳಿಗೆ ವೈಯಕ್ತಿಕ ಮಾಹಿತಿಯನ್ನು