ಮೆಟಾ ಒಡೆತನದ ಮೆಸೇಜಿಂಗ್ ಪ್ಲಾಟ್ಫಾರ್ಮ್ ಹೊಸ ವೈಶಿಷ್ಟ್ಯವೊಂದನ್ನು ಬಿಡುಗಡೆ ಮಾಡುತ್ತಿದ್ದು ಅಪ್ಲಿಕೇಶನ್ನಲ್ಲಿ ನಿಮ್ಮ ಲಾಸ್ಟ್ ಸೀನ್,ಅಬೌಟ್ ಹಾಗೂ ಪ್ರೊಫೈಲ್ ಫೋಟೋ ನಿರ್ವಹಣೆ ಈಗ ಇನ್ನೂ ಸುಲಭವಾಗಲಿದೆ. ಈವರೆಗೆ ಕೇವಲ Nobody, Everyone, My Contactsಗೆ ಸೀಮಿತವಾಗಿದ್ದ ವೈಶಿಷ್ಟ್ಯ ಈಗ ಹೊಸ ಅಪ್ಡೇಟ್ನೊಂದಿಗೆ ಬಿಡುಗಡೆಯಾಗಲಿದೆ ಎಂದು ವರದಿಗಳು ಸೂಚಿಸಿವೆ. ವಾಟ್ಸಾಪ್ ಬೀಟಾ ವೈಶಿಷ್ಟ್ಯವೊಂದನ್ನು ಹೊರತರುತ್ತಿದ್ದು, ಬಳಕೆದಾರರು ತಮ್ಮ ಲಾಸ್ಟ್ ಸೀನ್ ಸ್ಥಿತಿ, ಪ್ರೊಫೈಲ್ ಫೋಟೋ ಮತ್ತು ಅಬೌಟ್ ಮಾಹಿತಿಯನ್ನು ನಿರ್ದಿಷ್ಟ ಕಾಂಟ್ಯಾಕ್ಟ್ಸ್ಗಳಿಂದ ಮರೆಮಾಡಲು