ದಿನ ಕಳೆದ್ದಂತೆ ವಾಟ್ಸಾಪ್ ಹೊಸ ಹೊಸ ಫೀಚರ್ಗಳನ್ನ ಜಾರಿಗೆ ತಂದು ಜನರನ್ನ ಆಕರ್ಷಿಸಲು ಮುಂದಾಗಿದೆ. ತನ್ನ ಹೊಸ ಯುಪಿಐ ನಗದು ಪಾವತಿ ಸೇವೆಯನ್ನ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಹೊಸ ಹೆಜ್ಜೆಯಿಟ್ಟಿದೆ. ತನ್ನ ವಾಟ್ಸಾಪ್ಪೇ ಮೂಲಕ ಹಣ ಕಳುಹಿಸುವವರಿಗೆ ಕ್ಯಾಶ್ ಬ್ಯಾಕ್ ಆಗಿದೆ 51ರೂಪಾಯಿ ನೀಡುತ್ತಿದೆ. ವಾಟ್ಸಾಪ್ ಪೇ ಮೂಲಕ ಸಂಪರ್ಕಗಳಿಗೆ ಹಣವನ್ನು ಕಳುಹಿಸುವ ಮೂಲಕ ನೀವು ಐದು ಬಾರಿ 51 ರೂ. ತನಕ ಕ್ಯಾಶ್ಬ್ಯಾಕ್ ಪಡೆಯಬಹುದಾಗಿದೆ. ಈ ಬಗ್ಗೆ ವಾಟ್ಸ್ಆಪ್ ಜಾಹಿರಾತು