ಬೆಂಗಳೂರು : ಕೋವಿಡ್ ಸೋಂಕನ್ನು ಲಸಿಕೆಯ ಬದಲಿಗೆ ಮಾತ್ರೆಗಳ ಮೂಲಕ ಹತೋಟಿಗೆ ತರುವ ಬಗ್ಗೆ ಸಂಶೋಧನೆ ನಡೆಯುತ್ತಿದ್ದು, ಪ್ಯಾಕ್ಸ್ಲೋವಿಡ್ ಹಾಗೂ ಮೊಲ್ನುಪೆರಾವಿರ್ ಎನ್ನುವ ಎರಡು ಮಾತ್ರೆಗಳ ಪ್ರಯೋಗ ಹಲವು ದೇಶಗಳಲ್ಲಿ ನಡೆಯುತ್ತಿದೆ. ನಮ್ಮ ದೇಶದಲ್ಲಿ ಈ ಎರಡೂ ಮಾತ್ರೆಗಳ ಬಗ್ಗೆ ಸಾಕಷ್ಟು ಪ್ರಯೋಗ ಮಾಡಬೇಕಿದ್ದು, ಆರು ತಿಂಗಳೊಳಗೆ ಬರುವ ನಿರೀಕ್ಷೆ ಇದೆ. ಮೊಲ್ನುಪೆರಾವಿರ್ ಅನ್ನು ಈಗಾಗಲೇ ದೇಶದ ಕೆಲವು ಕಡೆ ಪ್ರಯೋಗ ಮಾಡಲಾಗುತ್ತಿದೆ. ಇನ್ನೂ ಔಷಧಿ ನಿಯಂತ್ರಕರು ಇದಕ್ಕೆ ಹಸಿರು