ತುಮಕೂರು : ಮತ ಕೇಳಲು ನಿಮಗೆ ಹಕ್ಕಿರುವ ಹಾಗೆ ನಮ್ಮ ಬೇಡಿಕೆಯನ್ನು ಈಡೇರಿಸುವ ಜವಾಬ್ದಾರಿಯೂ ಇರಬೇಕು ಎಂದು ಕಾನೂನು ಸಚಿವ ಟಿ.ಬಿ ಜಯಚಂದ್ರ ಅವರನ್ನು ವಕೀಲರೆಲ್ಲರೂ ಸೇರಿ ತರಾಟಿಗೆ ತೆಗೆದುಕೊಂಡಿದ್ದಾರೆ. ಶಿರಾ ವಕೀಲರ ಸಂಘದಲ್ಲಿ ವಕೀಲರು, 15 ವರ್ಷದಿಂದ ಶಿರಾ ಕೋರ್ಟ್ ನಲ್ಲಿ ಸಾರ್ವಜನಿಕ ಅಭಿಯೋಜಕರಿಲ್ಲ. ಈ ಬಗ್ಗೆ ಕಾನೂನು ಸಚಿವರಾಗಿದ್ದ ನಿಮಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ತಿಂಗಳಿಗೊಮ್ಮೆ ಮಧುಗಿರಿಯಲ್ಲಿ ನಡೆಯುತ್ತಿರುವ ಎ.ಸಿ. ಕೋರ್ಟ್ ನ್ನು ಶಿರಾದಲ್ಲಿಯೂ ನಡೆಸುವಂತೆ ಕೋರಿಕೆ