ಅಹ್ಮದಾಬಾದ್ : ಮಧ್ಯ ಪ್ರದೇಶದ ಗವರ್ನರ್ ಆನಂದಿಬೆನ್ ಪಟೇಲ್ ಅವರು ಪ್ರಧಾನಿ ನರೇಂದ್ರ ಮೋದಿಯವರು ಅವಿವಾಹಿತರು ಎಂದು ಹೇಳಿಕೆ ನೀಡಿರುವುದಕ್ಕೆ ಇದೀಗ ಅವರ ಪತ್ನಿ ಜಶೋಧಾಬೆನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಹಿಂದಿನ ಲೋಕಸಭಾ ಎಲೆಕ್ಷನ್ ಸಂದರ್ಭ ಮೋದಿ 2004ರಲ್ಲಿ ಜಶೋಧಾಬೆನ್ ಅವರನ್ನು ಮದುವೆಯಾಗಿರುವುದಾಗಿ ಪೇಪರ್ ನಲ್ಲಿ ಡಿಕ್ಲೇರ್ ಮಾಡಿದ್ದರು. ಆದರೆ ಮಧ್ಯ ಪ್ರದೇಶದ ಗವರ್ನರ್ ಆನಂದಿಬೆನ್ ಪಟೇಲ್ ಅವರು ಲೀಡಿಂಗ್ ಗುಜರಾತಿ ಪತ್ರಿಕೆಯೊಂದಕ್ಕೆ ಈ ರೀತಿಯಾಗಿ ಹೇಳಿಕೆ ನೀಡುರುವುದಕ್ಕೆ ಮೋದಿಯವರ