ಬೆಂಗಳೂರು : ಕಾಂಗ್ರೆಸ್ನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ನಟಿ ರಮ್ಯಾ ಅವರು ಇದೀಗ ಗೂಗಲ್ ನ ವಿರುದ್ಧ ಕಿಡಿಕಾರಿದ್ದಾರೆ. ಕಾರಣವೆನೆಂದರೆ ರಮ್ಯಾ ಗೂಗಲ್ ಸರ್ಚ್ನಲ್ಲಿ India first pm ಎಂದು ಟೈಪ್ ಮಾಡಿದಾಗ ಅವರಿಗೆ ಜವಾಹರಲಾಲ್ ನೆಹರೂ ಅವರ ಹೆಸರಿನೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಕಾಣಿಸಿಕೊಂಡಿದೆ. ಇದರಿಂದ ನಟಿ ರಮ್ಯಾ ಅವರು ಕೋಪಗೊಂಡು ಈ ಫೋಟೋವನ್ನು ಗೂಗಲ್ ಮತ್ತು ಗೂಗಲ್ ಇಂಡಿಯಾ ಜತೆ ಟ್ಯಾಗ್ ಮಾಡಿ, ನಿಮ್ಮ