Reserve Bank Of India : ಭಾರತೀಯ ರಿಸರ್ವ್ ಬ್ಯಾಂಕ್ ಖ್ಯಾತ ಹಣಕಾಸು ಸಂಸ್ಥೆ ಮಾಸ್ಟರ್ ಕಾರ್ಡ್ಗೆ ಶಾಕ್ ನೀಡಿದ್ದು ಗ್ರಾಹಕರ ಡೇಟಾವನ್ನು ಸಂಗ್ರಹಿಸುವ ನಿಯಮಗಳನ್ನು ಉಲ್ಲಂಘನೆ ನಡೆಸಿದ್ದಕ್ಕಾಗಿ ಪಾವತಿ ವ್ಯವಸ್ಥೆ ಆಪರೇಟರ್ ಮಾಸ್ಟರ್ಕಾರ್ಡ್ ವಿರುದ್ಧ ಆರ್ಬಿಐ ನಿಷೇಧ ಹೇರಿದೆ.ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆಯನ್ನು ಸಂಸತ್ತು ಪರಿಶೀಲಿಸುತ್ತಿದೆ. ಡೇಟಾವನ್ನು ಈಗ ಅಮೂಲ್ಯ ಸರಕು ಎಂದು ಪರಿಗಣಿಸಲಾಗಿದೆ, ಮತ್ತು ದೇಶಗಳು ಅದನ್ನು ಇತರರೊಂದಿಗೆ ಹಂಚಿಕೊಳ್ಳಲು ಹೆಚ್ಚು ಹಿಂಜರಿಯುತ್ತಿವೆ.ಮಾಸ್ಟರ್ ಕಾರ್ಡ್ಗೆ ಏಕೆ ದಂಡ