ದೆಹಲಿ : ಒಮಿಕ್ರಾನ್ ಬಗ್ಗೆ ಇಡೀ ಜಗತ್ತೇ ತಲ್ಲಣಗೊಂಡಿದೆ. ಹಲವು ದೇಶಗಳು ವಿದೇಶಗಳಿಂದ ಬರೋ ವಿಮಾನಗಳನ್ನ ರದ್ದು ಮಾಡಿವೆ. ಮಾಸ್ಕ್ ಧರಿಸೋದನ್ನ ಕಡ್ಡಾಯಗೊಳಿಸಿವೆ. ವ್ಯಾಕ್ಸಿನ್ ನೀಡಿಕೆಯನ್ನ ಚುರುಕುಗೊಳಿಸಿವೆ. ಒಮಿಕ್ರಾನ್ನಿಂದ ಮತ್ತಿನ್ನೆಷ್ಟು ಮಾರಣಹೋಮ ನಡೆಯುತ್ತೋ ಅಂತಾ ಕಂಗೆಟ್ಟು ಕೂತಿದ್ದಾರೆ. ಆದ್ರೆ, ಒಮಿಕ್ರಾನ್ ವೈರಸ್ನ್ನ ಮೊದಲು ಪತ್ತೆ. ಒಮಿಕ್ರಾನ್ ಸೋಂಕಿನ ಬಗ್ಗೆ ಜಗತ್ತಿಗೆ ಮೊದಲು ಹೇಳಿದ್ದೇ ನಾನು. ನನ್ನ ಬಳಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನಿಗೆ ಒಮಿಕ್ರಾನ್ ಇರೋದನ್ನ ಪತ್ತೆ ಹಚ್ಚಿದ್ದೆ. ನಾನು ಸುಮಾರು