ನವದೆಹಲಿ : ಇಂದಿನಿಂದ 2000 ರೂಪಾಯಿ ನೋಟುಗಳ ಹಿಂತೆಗೆತಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಸೆಪ್ಟೆಂಬರ್ 30ರವರೆಗೂ ಈ ಪ್ರಕ್ರಿಯೆ ನಿರಂತರವಾಗಿ ಸಾಗಲಿದೆ.