ಮೈಸೂರು : ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2021 ರ ದಶಮಿ ಆಚರಣೆ 9 ದಿನಕ್ಕೆ ಸೀಮಿತಗೊಳಿಸಲಾಗಿದೆ. ಭಾರತೀಯ ಪಂಚಾಂಗದ ಪ್ರಕಾರ 9 ದಿನ ದಶಮಿ ಆಚರಣೆ ಮಾಡಲಾಗುತ್ತಿದ್ದು, ಅ.7 ರಂದು ಆರಂಭವಾಗಿ ಅ.15 ಕ್ಕೆ ದಸರಾ ಮುಕ್ತಾಯವಾಗಲಿದೆ. ಈ ಬಾರಿ ತೃತೀಯ ಹಾಗೂ ಚತುರ್ಥಿ ಒಂದೇ ದಿನ ಹಾಗೂ ಚತುರ್ತಿ ಹಾಗೂ ಪಂಚಮಿ ಸಹ ಒಂದೇ ದಿನ ಹಿನ್ನೆಲೆಯಲ್ಲಿ 9 ದಿನ ದಶಮಿ