ಬೆಂಗಳೂರು: ಕೆಪಿಸಿಸಿ ಸಂಪರ್ಕಕ್ಕೆ ಸಿಗದೇ ಬಿಜೆಪಿ ಗಾಳಕ್ಕೆ ಬಲಿಯಾದರೇ ಎಂಬ ಅನುಮಾನ ಸೃಷ್ಟಿಸಿದ್ದ ಕಾಂಗ್ರೆಸ್ ನ ಶಾಸಕರಾದ ಆನಂದ್ ಸಿಂಗ್ ರನ್ನು ಕರೆತರಲು ಸ್ವತಃ ಜಮೀರ್ ಅಹಮ್ಮದ್ ತೆರಳಿದ್ದಾರೆ.ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳಿರುವ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಬಿಜೆಪಿ ಅಮಿಷಕ್ಕೆ ಬಲಿಯಾಗದಂತೆ ಕೆಪಿಸಿಸಿ ಸಭೆಗೆ ಕರೆತರಲು ಖುದ್ದಾಗಿ ತೆರಳಿದ್ದಾರೆ.ಕೆಪಿಸಿಸಿ ಕಚೇರಿಯಲ್ಲಿ ಮತ್ತೊಮ್ಮೆ ಶಾಸಕರ ಸಭೆ ನಡೆಯುತ್ತಿದ್ದು, ಅದಾದ ಬಳಿಕ ಎಲ್ಲಾ ಶಾಸಕರೂ ರೆಸಾರ್ಟ್ ಗೆ ತೆರಳಿದ್ದಾರೆ ಎನ್ನಲಾಗಿದೆ. ಈ