ಎಲ್ಲರ ಚಿತ್ತ ಬಜೆಟ್ ನತ್ತ!

ನವದೆಹಲಿ| pavithra| Last Updated: ಮಂಗಳವಾರ, 28 ಜನವರಿ 2020 (15:26 IST)
ನವದೆಹಲಿ: ಫೆಬ್ರವರಿ 1 ರಂದು ಬಜೆಟ್ ಮಂಡನೆಯಾಗಲಿದೆ ಎಲ್ಲರ ಚಿತ್ತ ಈಗ ಬಜೆಟ್ ನತ್ತ ನೆಟ್ಟಿದೆ..ಕೇಂದ್ರದ ಬಜೆಟ್ ನಲ್ಲಿ ವೈಯಕ್ತಿಕ ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡುವ ಸಾಧ್ಯತೆ ಕಡಿಮೆ ಇದೆ ಎಂದು  ಮೂಲಗಳು ತಿಳಿಸಿವೆ.


ಹಾಗೇ ಈ ವರ್ಷದ ಬಜೆಟ್ ನಲ್ಲಿ ಭಾಗದ ಕೃಷಿ ಚಟುವಟಿಕೆಗೆ ಹೆಚ್ಚಿನ ಅನುದಾನ ಸಿಗುವ ಸಾಧ್ಯತೆ ಇದೆ. ಅದು ಅಲ್ಲದೇ, ಷೇರುಪೇಟೆಯವರು ಕೂಡ ಬಜೆಟ್ ನತ್ತ ಹೆಚ್ಚು ಗಮನ ಹರಿಸಿದ್ದಾರೆ. ಹೊಸ ಘೋಷಣೆಗಾಗಿ ಎಲ್ಲರೂ ಕಾದು ಕುಳಿತಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :