ನಿಮ್ಮ ಕನಸಿನ ಬಜೆಟ್ ಹೇಗಿರಬೇಕು?

ಬೆಂಗಳೂರು| rajesh patil| Last Modified ಗುರುವಾರ, 30 ಜನವರಿ 2020 (15:27 IST)
ದೇಶದ ಒಂದು ವರ್ಷದ ಖರ್ಚುವೆಚ್ಚಗಳ ಪೂರ್ವ ತಯ್ಯಾರಿ ಬಜೆಟ್ ಅಥವಾ ಆಯವ್ಯಯ. ಹಣಕಾಸು ಸಚಿವರು ಸಂಸತ್ತಿನಲ್ಲಿ ಮಂಡಿಸುವ ಬಜೆಟ್‌ಗೂ ಜನ ಸಾಮಾನ್ಯರಿಗೂ ನೇರ ಸಂಬಂಧ.
ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಸಲದ ಆಯವ್ಯಯ ಪಟ್ಟಿಯನ್ನು ಮಂಡಿಸಲಿದ್ದಾರೆ. 
 
ಅದೇನೆ ಇರಲಿ, ನಿಮ್ಮ ಪ್ರಕಾರ ಬಜೆಟ್ ಹೇಗಿರಬೇಕು? ನಿಮ್ಮ ಕನಸಿನ ಬಜೆಟನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಬನ್ನಿ, ಚರ್ಚೆಯಲ್ಲಿ ಭಾಗವಹಿಸಿ.ಇದರಲ್ಲಿ ಇನ್ನಷ್ಟು ಓದಿ :