ನೈಜ ವಾಸ್ತುವಿನ ನಿಯಮ

ಸೋಮವಾರ, 10 ಫೆಬ್ರವರಿ 2014 (14:10 IST)

 
PR
ಸಾಮಾನ್ಯವಾಗಿ ಮನೆಯ ಹೊಸ್ತಿಲಿಗೆ ಹಚ್ಚುವುದರಿಂದ ಅದು ಕ್ರಿಮಿ ಕೀಟಗಳನ್ನು ನಾಶ ಮಾಡುವುದು. ಅದರ ಜೊತೆಗೆ ಕೆಟ್ಟ ದೃಷ್ಟಿಯು ಬೀಳದು.

ಮನೆಯ ಗೋಡೆಯನ್ನು ಕಟ್ಟುವಾಗ ನೈರುತ್ಯದಿಂದ ಕಟ್ಟಿದರೆ, ಅದು ಮನೆಯವರಿಗೆಲ್ಲರಿಗೂ ಶುಭದಾಯಕವಾಗುತ್ತದೆ.ಮನೆಯ ದ್ವಾರವನ್ನು ದಕ್ಷಿಣ ಆಗ್ನೇಯವಾಗಿ ಕಟ್ಟಿದರೆ, ಅದು ಮಹಿಳೆಯರಿಗೆ ತುಂಬಾ ಉಪಕಾರವಾಗುತ್ತದೆ.

ಉತ್ತರದಿಂದ ದಕ್ಷಿಣ ದ್ವಾರಕ್ಕೆ ಸುಗಮ ದಾರಿಯ ಆಗಮನವಿದ್ದರೆ, ಅದು ಸಕಲ ಸಿರಿಗೆ ಆಹ್ವಾನ ನೀಡಿದಂತೆ.ಇದರಲ್ಲಿ ಇನ್ನಷ್ಟು ಓದಿ :  

ವಾಸ್ತು ಲೇಖನಗಳು

ಭೋಜನ ಕೋಣೆ ಹೇಗಿರಬೇಕು?

ಮನೆಯ ಕೋಣೆಗಳ ಬಗ್ಗೆ ಉಲ್ಲೇಖಿಸುವಾಗ ಭೋಜನ ಕೋಣೆಯ ಬಗ್ಗೆಯೂ ಗಮನ ಹರಿಸಬೇಕಾದುದು ಮುಖ್ಯ. ಯಾಕೆಂದರೆ ನಾವು ...

ಭೋಜನ ಕೋಣೆ ಹೇಗಿರಬೇಕು?

ಮನೆಯ ಕೋಣೆಗಳ ಬಗ್ಗೆ ಉಲ್ಲೇಖಿಸುವಾಗ ಭೋಜನ ಕೋಣೆಯ ಬಗ್ಗೆಯೂ ಗಮನ ಹರಿಸಬೇಕಾದುದು ಮುಖ್ಯ. ಯಾಕೆಂದರೆ ನಾವು ...

ಶನಿ ಕಾಟದಿಂದ ಮುಕ್ತಿ ಪಡೆಯಲು ಸರಳ ಉಪಾಯ

ಜಾತಕದ ಪ್ರಕಾರ ಶನಿ ನಿಮ್ಮ ರಾಶಿಯಲ್ಲಿದ್ದಾನಾ ? ಅಥವಾ ಶನಿ ನಿಮ್ಮನ್ನು ಕಾಡುತ್ತಿದ್ದಾನಾ ? ಶನಿ ಕಾಟದಿಂದ ...

ಆರ್ಥಿಕ ವೃದ್ಧಿಗೆ ವಾಸ್ತು ಟಿಪ್ಸ್

ವಾಸ್ತು ಒಂದು ವ್ಯವಸ್ಥೆಯ ರೀತಿಯಲ್ಲಿರುತ್ತದೆ. ಇದು ನೇರವಾಗಿ ನಿಮ್ಮ ಹಣೆಬರಹಕ್ಕೆ ಸಂಬಂಧಿಸಿದೆ. ಆದ್ದರಿಂದ ...