ಮನೆಯೊಳಗೆ ಸಕರಾತ್ಮಕ ಶಕ್ತಿ ಪ್ರವೇಶಿಸಲು ಮುಖ್ಯ ದ್ವಾರದ ಬಳಿ ಹೀಗೆ ಮಾಡಿ

ಬೆಂಗಳೂರು| pavithra| Last Modified ಬುಧವಾರ, 17 ಮಾರ್ಚ್ 2021 (07:05 IST)
ಬೆಂಗಳೂರು : ವಾಸ್ತು ಶಾಸ್ತ್ರದ ಪ್ರಕಾರ ಮನೆಯಳಗೆ ಧನಾತ್ಮಕ ಮತ್ತು ಋಣಾತ್ಮಕ ಶಕ್ತಿ ಮುಖ್ಯ ದ್ವಾರದ ಮೂಲಕ ಹರಿಯುತ್ತದೆ. ಆದ್ದರಿಂದ ಸಕರಾತ್ಮಕ ಶಕ್ತಿ ಮನೆಯೊಳಗೆ ಪ್ರವಶಿಸಿ ನಕರಾತ್ಮಕ ಶಕ್ತಿ ಮನೆಯಿಂದ ಹೊರಗೆ ನಿಲ್ಲಲು ಮುಖ್ಯ ದ್ವಾರದ ಬಳಿ ಈ ಕೆಲಸ ಮಾಡಿ.

ಮುಖ್ಯ ದ್ವಾರದಲ್ಲಿ ಮರ, ಹಳ್ಳ, ಕಂಬದಂತಹ ಅಡಚಣೆಗಳಿದ್ದರೆ ಅದನ್ನು ಆದಷ್ಟು ಬೇಗ ತೆಗೆದುಹಾಕಿ. ಯಾಕೆಂದರೆ ಇವು ದುರಾದೃಷ್ಟಕರ ಚಿಹ್ನೆಗಳಾಗಿದ್ದು, ಕುಟುಂಬದ ಸದಸ್ಯರಿಗೆ ಸಮಸ್ಯೆಯನ್ನುಂಟು ಮಾಡುತ್ತದೆ ಮತ್ತು ಸಕರಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿಸದಂತೆ ತಡೆಯುತ್ತದೆ.

ಅಲ್ಲದೇ ಮನೆಯೊಳಗೆ ನಕರಾತ್ಮಕ ಶಕ್ತಿ ಪ್ರವೇಶದಂತೆ ತಡೆಯಲು ಮನೆಯ ಮುಖ್ಯ ಬಾಗಿಲಿಗೆ ಸ್ವಸ್ತಿಕ್ ಅಥವಾ ಓಂ ಚಿಹ್ನೆಗಳನ್ನು ಬಿಡಿಸಿ.ಇದರಲ್ಲಿ ಇನ್ನಷ್ಟು ಓದಿ :