ಬೆಂಗಳೂರು : ಮನೆಯನ್ನು ವಾಸ್ತುಪ್ರಕಾರ ಕಟ್ಟುತ್ತೇವೆ. ಆದರೆ ಮನೆಯಲ್ಲಿಡುವ ವಸ್ತುಗಳನ್ನು ಕೂಡ ವಾಸ್ತು ಪ್ರಕಾರ ಜೋಡಿಸಿದರೆ ಆ ಮನೆಗೆ ತುಂಬಾ ಒಳ್ಳೆಯದು. ಅದರಲ್ಲೂ ಮನೆಯಲ್ಲಿ ಇಡುವ ಕನ್ನಡಿಯನ್ನು ಖರೀದಿಸುವಾಗ ವಾಸ್ತು ಪ್ರಕಾರ ಖರೀದಿಸಿದರೆ ಉತ್ತಮ. ಕನ್ನಡಿ ನಕರಾತ್ಮಕ ಶಕ್ತಿಯನ್ನು ಆಕರ್ಪಿಸುತ್ತದೆ. ಹಾಗಾಗಿ ಕನ್ನಡಿಯನ್ನು ಖರೀದಿಸುವಾಗ ವಾಸ್ತು ನಿಯಮ ಪಾಲಿಸಿ. ವಾಸ್ತು ಪ್ರಕಾರ ಕನ್ನಡಿಯನ್ನು ಖರೀದಿಸುವಾಗ ಕನ್ನಡಿ ಸುತ್ತಲೂ ಇರುವ ಫ್ರೇಮ್ ತಿಳಿ ಬಣ್ಣದಲ್ಲಿರಲಿ. ಯಾಕೆಂದರೆ ಗಾಢ ಬಣ್ಣದಲ್ಲಿದ್ದರೆ ನಕರಾತ್ಮಕ ಶಕ್ತಿ