ಬೆಂಗಳೂರು: ಹೊಸ ಸಂಬಂಧಕ್ಕೆ ಕಾಲಿಡುವಾಗ ಹಳೆಯ ಸಂಗತಿಗಳನ್ನು ಮರೆಯಬೇಕು ಇಲ್ಲಾ ಹೊಸ ಸಂಗಾತಿ ಜತೆಗೆ ಹೇಳಿಕೊಂಡು ಮನಸ್ಸು ಹಗುರವಾಗಿಸಬೇಕು. ಆದರೂ ಹೊಸ ಸಂಗಾತಿ ಜತೆಗೆ ಹಳೇ ಲವ್ ವಿಚಾರ ಹೇಳುವ ಮೊದಲು ಇದರ ಬಗ್ಗೆ ಎಚ್ಚರವಹಿಸಿ.ಪರಿಸ್ಥಿತಿ ಹಳೇ ಲವ್ವರ್ ನ ಜತೆ ದೈಹಿಕ ಸಂಪರ್ಕ ಇಟ್ಟುಕೊಂಡಿದ್ದರೆ ಅದನ್ನು ಹೊಸ ಸಂಗಾತಿ ಜತೆ ಹೇಳಿಕೊಳ್ಳಬೇಕೆಂದರೆ ಪರಿಸ್ಥಿತಿ ಹೇಗಿದೆಯೆಂದು ಮೊದಲು ನೋಡಿಕೊಳ್ಳಿ. ಕೆಟ್ಟ ಪರಿಸ್ಥಿತಿಯಲ್ಲಿ ಹಳೇ ಲವ್ವರ್ ನ ವಿಚಾರ ಪ್ರಸ್ತಾಪಿಸಿ ಹೊಸ